0

ದಾರಿ

Posted by Vigneshwar on 3:30 AM in

ಯಾರಿಗೋ ಕಾದು ನಿಂತ ಹಾದಿ

ಯಾರಿಗೂ ಹೇಳದು ಇದರ ಅಂತ್ಯ ಆದಿ

ಇಲ್ಲಿಂದ ಹೊರಹೊಮ್ಮಿದವರು

ಪ್ರೇಮಿ ಯೋಧ ಹಾಗು ಪ್ರವಾದಿ


0 Comments

Post a Comment