0

ನೆನಪು

Posted by Vigneshwar on 5:10 AM in
ಬಾರದವರ ಹೆಜ್ಜೆಯ ಗುರುತು
ಎದೆಯ ಹಸಿ ಮಣ್ಣಲ್ಲಿ ಬೆರೆತು
ನೂರು ಕಂಧರ ಮಾಡಿದರು
ನಡಿ ಬೇಕು ನಾವದನ್ನ ಮರೆತು

0 Comments

Post a Comment