0
ಒಂಟಿ ಹಕ್ಕಿ
Posted by Vigneshwar
on
3:21 AM
in
ಕಾವ್ಯ
ಕುರುಡು ಹಕ್ಕಿಯ
ಒಂಟಿ ಹಾರಾಟ
ಬಾಳು ಎಂದು ಮುಗಿಯದ
ಹುಚ್ಚು ಹೋರಾಟ
ಹೊಂದಾಣಿಕೆ ನೆಪದಲ್ಲಿ
ಕನಸುಗಳ ಮಾರಾಟ
ತನಗೂ ಕೇಳದು ತನ್ನ
ಎದೆಯ ಚೀರಾಟ
ಒಂಟಿ ಹಾರಾಟ
ಬಾಳು ಎಂದು ಮುಗಿಯದ
ಹುಚ್ಚು ಹೋರಾಟ
ಹೊಂದಾಣಿಕೆ ನೆಪದಲ್ಲಿ
ಕನಸುಗಳ ಮಾರಾಟ
ತನಗೂ ಕೇಳದು ತನ್ನ
ಎದೆಯ ಚೀರಾಟ